Duration 1:43

‘ಇಂಜಿನಿಯರಿಂಗ್ ಡೇ’ ಸ್ವಾಗತ ಭಾಷಣಕ್ಕೆ ಸಿಎಂ ಸಿಡಿಮಿಡಿ | CM Bommai Angry On Welcome Speech

6 842 watched
0
63
Published 15 Sep 2021

‘ಇಂಜಿನಿಯರಿಂಗ್ ಡೇ’ ಸ್ವಾಗತ ಭಾಷಣಕ್ಕೆ ಸಿಎಂ ಸಿಡಿಮಿಡಿ | CM Bommai Angry On Welcome Speech During Engineer's Day Function In Bengaluru.., ‘ಇಂಜಿನಿಯರಿಂಗ್ ಡೇ’ ಸ್ವಾಗತ ಭಾಷಣಕ್ಕೆ ಸಿಎಂ ಸಿಡಿಮಿಡಿ - ಆಯೋಜಕರ ಮೇಲೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ - ಕಾರ್ಯಕ್ರಮದ ಸ್ವಾಗತ ಭಾಷಣವೇ 10 ನಿಮಿಷ ಮೀರಿತ್ತು - ಈ ವೇಳೆ, ಆಯೋಜಕರ ಮೇಲೆ ಸಿಟ್ಟಾದ ಸಿಎಂ ಬೊಮ್ಮಾಯಿ - ಬೇರೆ ದೇಶದಲ್ಲೆಲ್ಲಾ 45 ನಿಮಿಷಕ್ಕೆ ಕಾರ್ಯಕ್ರಮ ಮುಗಿಯುತ್ತೆ - ಸರ್.ಎಂ.ವಿಶ್ವೇಶ್ವರಯ್ಯ ಸಮಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದರು - ಹಾಗೆಯೇ ನಾವೂ ಸಹ ಸಮಯಕ್ಕೆ ಮಹತ್ವ ಕೊಡಬೇಕು - ಇದ್ದವರು ಇಲ್ಲದವರನ್ನೂ ಸ್ವಾಗತಿಸುವ ಪರಂಪರೆ ನಿಲ್ಲಬೇಕು - ಸ್ವಾಗತ ಭಾಷಣ ವಿಚಾರಕ್ಕೆ ಸಿಎಂ ಬೊಮ್ಮಾಯಿ ಗರಂ ► TV9 Kannada Website: https://tv9kannada.com ► Subscribe to Tv9 Kannada: /tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #CMBommai #EngineersDay #WelcomeSpeech #CMAnger #SirMVisvesvaraya TV9 Kannada | Kannada News | Latest Kannada News | Credits: #BreakingNews | #AvinashYuvan | #TV9

Category

Show more

Comments - 2